¡Sorpréndeme!

ರೈಲ್ವೇ ನಿಲ್ದಾಣದಲ್ಲಿ ನಡೆಯಿತೊಂದು ಪವಾಡ! | Oneinda Kannada

2018-07-16 6,625 Dailymotion

ಒಂದು ಕ್ಷಣ ಎದೆಯನ್ನು ಝಲ್ಲೆನ್ನಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತುವುದಕ್ಕೆಂದು ಪರದಾಡಿ, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ರೈಲ್ವೆ ಸಿಬ್ಬಂದಿ ಆತನನ್ನು ಪವಾಡವೆಂಬಂತೆ ರಕ್ಷಿಸಿದ ವಿಡಿಯೋ ಇದು!

Railway Police personnel and passengers save a man's life while he was trying to board a train at Mumbai's Panvel railway station.